
BGS Chunchadri Kudlotsava 2025-26
https://www.instagram.com/reel/DSbeg8EEZZE/?igsh=MTB6eGhidGU3eHhjcg==
II ಜೈ ಶ್ರೀ ಗುರುದೇವ್ II
ಶ್ರೀ ಮಠದ ಭಕ್ತಮಹಾಶಯರೇ ;
ದಿನಾಂಕ : 15-12 - 2025 ರಂದು ಕಾವೂರಿನಲ್ಲಿ ಇರುವ BGS ಶಾಲೆಯ ರಜತ ಮಹೋತ್ಸವ ಹಾಗೂ ಕುಡ್ಲೋತ್ಸವವು ಸಂಜೆ 5 ಗಂಟೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಸಾನ್ನಿಧ್ಯ ದಲ್ಲಿ ನೆರವೇರಲಿದೆ ತಾವುಗಳು ಕುಟುಂಬ ಸಮೇತರಾಗಿ ಬಂದು ಭಾಗವಹಿಸ ಬೇಕಾಗಿ ಆಶಿಸುತ್ತೇವೆ .
ಇಂತಿ
ಭಗವತ್ಸೇವೆಯಲ್ಲಿ
ಡಾ. ಶ್ರೀ ಧರ್ಮಪಾಲ ನಾಥ ಸ್ವಾಮೀಜಿ






Congratulations to all the winner of healthy heart drawing compition, conducted by KMC Hospital, Mangalore



Mst Thanush. A from Grade 8th has bagged first place in AICS interschool cross country under 14 race (D.K & Udupi district).



